13 December, 2009

ಲೈಫ್ ಇನ್ ದಿ ಫ್ರೀಜೆರ್

ಗುಬ-ನಲ್ಲಿ ಲೈಫ್ ಇನ್ ದಿ ಫ್ರೀಜೆರ್ ಎಂಬ ೬ ಭಾಗದ ಬಿ.ಬಿ.ಸಿ. ಸರಣಿ ಇದೆ. ಈ ಸರಣಿಯಲ್ಲಿ ಅಂಟಾಟಿ ಮತ್ತು ಸುತ್ತಿನ ಸಾಗರಗಳಲ್ಲಿಇರುವ ಪಶು ಪಕ್ಷಿಗಳ ಜೀವನದ ಬಗ್ಗೆ ಒಂದು ದೊರದರ್ಶನ ಡಾಕ್ಯುಮೆಂಟರಿ. ಈ ಸರಣಿ ಸರ್. ರಿಚರ್ಡ್ ಅಟೆನ್ಬರ ಅವರ ವ್ಯಾಖ್ಯಾನದಲ್ಲಿ ಇದೆ.


http://www.guba.com/watch/2000878117



http://www.guba.com/watch/2000878176





http://www.guba.com/watch/2000878527



http://www.guba.com/watch/2000878524



http://www.guba.com/watch/2000878175



http://www.guba.com/watch/2000878186

09 December, 2009

ಬೆಂಗಳೂರು ಕನ್ನಡ ಬಳಕೆ ಮಾತು - ಸ್ಲಾಂಗ್

ಬೆಂಗಳೂರಿನ ಕನ್ನಡದಲಿ ಅನೇಕ ಬಳಕೆ-ಮಾತುಗಳು ಸೇರಿಕೊಂಡಿವೆ. ಇಂತಹ ಪದಗಳನ್ನು ಒಂದು ಪಟ್ಟಿ ಮಡಿ, ಕಿರಣ್ ಸಿ-ವೈ-ಲೈವ್ ನಲ್ಲಿ ಪ್ರಕಟಿಸಿದ್ದಾರೆ. ಇದನ್ನು ನೋಡಿ, ರೇಡಿಯೋ ಸಿಟಿ ಬಾನುಲಿಯಲ್ಲಿ ಸ್ಲಂಗ್-ವೆಜ್ ಎಂಬ ೫-ನಿಮಿಷ ತುಣುಕಿನ ನ್ಯಪಕ ಬಂತು.
ನೀವು ಓದಿ ಆನಂದ ಪಡಿ. ;)

02 September, 2009

ತುಂಬು ಪ್ರತಿ ಮನಸಲ್ಲಿ ಹೊಸ ಹೊಸ ಬಣ್ಣವ

ಬದಲಾಗುವುದು ಈ ಲೋಕ, ನೀ ಬದಲಾದರೆ.
ಸೇರಿಯಗುದು ಈ ಸಮಾಜ, ನೀ ಮೊದಲಾದರೆ!

02 July, 2009

FF 3.5

What I see is what U get ಇಂದ

ಫೈರ್ಫಾಕ್ಸ್ (೩.೫) ಅಂತರ್ಜಾಲ ಶೋದನ ತಂತ್ರಾಂಶ ಈ ಮಂಗಳವಾರ ಹೊರಬಂದಿತು. ಫೈರ್ಫಾಕ್ಸ್ ಅಂದಾಜು ೨೫ ಪ್ರತಿಶತ
ಪಾಲು ಹೊಂದಿ, ಎರಡನೆ ಸ್ಥಾನ ದಲ್ಲಿ ಇದೆ. ಮೊದಲನೆ ಸ್ಥಾನ ದಲ್ಲಿ, ಇಂಟರ್ನೆಟ್ ಎಕ್ಸ್ಪ್ಲೋರರ್ ಹಲವು ವರ್ಷಗಳಿಂದ ಇದೆ. ಫೈರ್ಫಾಕ್ಸ್ ಆಮ್ಳ ಪರೀಕ್ಷೆ -೩ರಲ್ಲಿ (ACID3) 93 ಅಂಕಗಳು ಪಡೆದಿದೆ.

30 May, 2009

೧೦ನೆ ತರಗತಿ

10ನೆ ತರಗತಿಯಲ್ಲಿ 97% ಅಂಕಗಳು ದೊರಕಿದ್ದರು ಕೆಲವರಿಗೆ ಅತೃಪ್ತಿ. ಇನ್ನು 7 ಅಂಕಗಳು ಸಿಕ್ಕಿದರೆ ಚನ್ನಗಿರುತ್ತದೆ . ಅಲ್ಲವೇ? :)
ಪೂರ್ತಿ ಕಥೆ ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆ ಯಲ್ಲಿ.

27 May, 2009

ಶೆಟ್ಟಿಹಳ್ಳಿ ದೇವಾಲಯ

ಹಿಂದಿನ ವರುಷ ನಾನು ನನ್ನ ಮಿತ್ರನು ಹಾಸನದ ಹತ್ತಿರ ಶೆಟ್ಟಿಹಳ್ಳಿ ಯಂಬ ಒಂದು ಹಳ್ಳಿಗೆ ಹೋಗಿದ್ದೆವು. ಅಲ್ಲಿನ ಆಕರ್ಷಣೆ, ಒಂದು ಹಳೆಯ ಮುರಿದುಹೋದ ಕ್ರಿಸ್ತ ದೇವಾಲಯ. ಅದರ ಬಾಹ್ಯಾಕಾಶ ಚಿತ್ರ ಇದು.

View Larger Map

21 May, 2009

ಗೂಗಲ್ -- ಮೈಕ್ರೊಸೊಫ್ಟ್

ಗೂಗಲ್ ಮತ್ತು ಮೈಕ್ರೊಸೊಫ್ಟ್ ಇಂದಿನ ಅಂತರ್ಜಾಲ ಯುಗದಲ್ಲಿ ಎದುರಾಳಿಗಳು. ಆದರೆ, ಅನೇಕ ತಂತ್ರಾಂಶ ಬರಹಗಾರರು (software developers) ಮೈಕ್ರೊಸೊಫ್ಟ್-ನ ಉತ್ಪಾದನೆಗಳನ್ನು ಉಪಯೋಗಿಸುತ್ತಾರೆ. "ವಿಂಡೋಸ್" ಜಗತ್ತಿನಲ್ಲಿ ಅಧಿಕವಾಗಿ ಬಳಕೆಯಲ್ಲಿರುವ ಗಣಕ ಚಲನಾಂಶ. ವಿಸುಯಲ್ ಸ್ಟುಡಿಯೊ (MS Visual Studio) ಮತ್ತು ಆಫೀಸ್ (MS Office) ಅತ್ಯಂತ ಪ್ರಚಲಿತ. ಇದನ್ನು ತಿಳಿದ ಗೂಗಲ್ ತನ್ನ ಅಂತರ್ಜಾಲ ಶೋಧನಾ ಯಂತ್ರದಲ್ಲಿ ಮೈಕ್ರೊಸೊಫ್ಟ್ -ಬಗ್ಗೆ ಹುಡುಕಲು ಕಿರಿಪುಟ ತಯಾರಿಸಿದೆ.