What I see is what U get ಇಂದ |
ಫೈರ್ಫಾಕ್ಸ್ (೩.೫) ಅಂತರ್ಜಾಲ ಶೋದನ ತಂತ್ರಾಂಶ ಈ ಮಂಗಳವಾರ ಹೊರಬಂದಿತು. ಫೈರ್ಫಾಕ್ಸ್ ಅಂದಾಜು ೨೫ ಪ್ರತಿಶತ
ಪಾಲು ಹೊಂದಿ, ಎರಡನೆ ಸ್ಥಾನ ದಲ್ಲಿ ಇದೆ. ಮೊದಲನೆ ಸ್ಥಾನ ದಲ್ಲಿ, ಇಂಟರ್ನೆಟ್ ಎಕ್ಸ್ಪ್ಲೋರರ್ ಹಲವು ವರ್ಷಗಳಿಂದ ಇದೆ. ಫೈರ್ಫಾಕ್ಸ್ ಆಮ್ಳ ಪರೀಕ್ಷೆ -೩ರಲ್ಲಿ (ACID3) 93 ಅಂಕಗಳು ಪಡೆದಿದೆ.
1 comment:
acid ಎಂದರೆ ರೇಟಿಂಗ್ ಕೊಡುವ ಏಜನ್ಸಿಯೇ?
Post a Comment