ಗೂಗಲ್ ಮತ್ತು ಮೈಕ್ರೊಸೊಫ್ಟ್ ಇಂದಿನ ಅಂತರ್ಜಾಲ ಯುಗದಲ್ಲಿ ಎದುರಾಳಿಗಳು. ಆದರೆ, ಅನೇಕ ತಂತ್ರಾಂಶ ಬರಹಗಾರರು (software developers) ಮೈಕ್ರೊಸೊಫ್ಟ್-ನ ಉತ್ಪಾದನೆಗಳನ್ನು ಉಪಯೋಗಿಸುತ್ತಾರೆ. "ವಿಂಡೋಸ್" ಜಗತ್ತಿನಲ್ಲಿ ಅಧಿಕವಾಗಿ ಬಳಕೆಯಲ್ಲಿರುವ ಗಣಕ ಚಲನಾಂಶ. ವಿಸುಯಲ್ ಸ್ಟುಡಿಯೊ (MS Visual Studio) ಮತ್ತು ಆಫೀಸ್ (MS Office) ಅತ್ಯಂತ ಪ್ರಚಲಿತ. ಇದನ್ನು ತಿಳಿದ ಗೂಗಲ್ ತನ್ನ ಅಂತರ್ಜಾಲ ಶೋಧನಾ ಯಂತ್ರದಲ್ಲಿ ಮೈಕ್ರೊಸೊಫ್ಟ್ -ಬಗ್ಗೆ ಹುಡುಕಲು ಕಿರಿಪುಟ ತಯಾರಿಸಿದೆ.
No comments:
Post a Comment