10ನೆ ತರಗತಿಯಲ್ಲಿ 97% ಅಂಕಗಳು ದೊರಕಿದ್ದರು ಕೆಲವರಿಗೆ ಅತೃಪ್ತಿ. ಇನ್ನು 7 ಅಂಕಗಳು ಸಿಕ್ಕಿದರೆ ಚನ್ನಗಿರುತ್ತದೆ . ಅಲ್ಲವೇ? :)
ಪೂರ್ತಿ ಕಥೆ ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆ ಯಲ್ಲಿ.
30 May, 2009
27 May, 2009
ಶೆಟ್ಟಿಹಳ್ಳಿ ದೇವಾಲಯ
ಹಿಂದಿನ ವರುಷ ನಾನು ನನ್ನ ಮಿತ್ರನು ಹಾಸನದ ಹತ್ತಿರ ಶೆಟ್ಟಿಹಳ್ಳಿ ಯಂಬ ಒಂದು ಹಳ್ಳಿಗೆ ಹೋಗಿದ್ದೆವು. ಅಲ್ಲಿನ ಆಕರ್ಷಣೆ, ಒಂದು ಹಳೆಯ ಮುರಿದುಹೋದ ಕ್ರಿಸ್ತ ದೇವಾಲಯ. ಅದರ ಬಾಹ್ಯಾಕಾಶ ಚಿತ್ರ ಇದು.
View Larger Map
View Larger Map
21 May, 2009
ಗೂಗಲ್ -- ಮೈಕ್ರೊಸೊಫ್ಟ್
ಗೂಗಲ್ ಮತ್ತು ಮೈಕ್ರೊಸೊಫ್ಟ್ ಇಂದಿನ ಅಂತರ್ಜಾಲ ಯುಗದಲ್ಲಿ ಎದುರಾಳಿಗಳು. ಆದರೆ, ಅನೇಕ ತಂತ್ರಾಂಶ ಬರಹಗಾರರು (software developers) ಮೈಕ್ರೊಸೊಫ್ಟ್-ನ ಉತ್ಪಾದನೆಗಳನ್ನು ಉಪಯೋಗಿಸುತ್ತಾರೆ. "ವಿಂಡೋಸ್" ಜಗತ್ತಿನಲ್ಲಿ ಅಧಿಕವಾಗಿ ಬಳಕೆಯಲ್ಲಿರುವ ಗಣಕ ಚಲನಾಂಶ. ವಿಸುಯಲ್ ಸ್ಟುಡಿಯೊ (MS Visual Studio) ಮತ್ತು ಆಫೀಸ್ (MS Office) ಅತ್ಯಂತ ಪ್ರಚಲಿತ. ಇದನ್ನು ತಿಳಿದ ಗೂಗಲ್ ತನ್ನ ಅಂತರ್ಜಾಲ ಶೋಧನಾ ಯಂತ್ರದಲ್ಲಿ ಮೈಕ್ರೊಸೊಫ್ಟ್ -ಬಗ್ಗೆ ಹುಡುಕಲು ಕಿರಿಪುಟ ತಯಾರಿಸಿದೆ.
Subscribe to:
Posts (Atom)