ಗುಬ-ನಲ್ಲಿ ಲೈಫ್ ಇನ್ ದಿ ಫ್ರೀಜೆರ್ ಎಂಬ ೬ ಭಾಗದ ಬಿ.ಬಿ.ಸಿ. ಸರಣಿ ಇದೆ. ಈ ಸರಣಿಯಲ್ಲಿ ಅಂಟಾಟಿ೯ಕ ಮತ್ತು ಸುತ್ತಿನ ಸಾಗರಗಳಲ್ಲಿಇರುವ ಪಶು ಪಕ್ಷಿಗಳ ಜೀವನದ ಬಗ್ಗೆ ಒಂದು ದೊರದರ್ಶನ ಡಾಕ್ಯುಮೆಂಟರಿ. ಈ ಸರಣಿ ಸರ್. ರಿಚರ್ಡ್ ಅಟೆನ್ಬರ ಅವರ ವ್ಯಾಖ್ಯಾನದಲ್ಲಿ ಇದೆ.
ಬೆಂಗಳೂರಿನ ಕನ್ನಡದಲಿ ಅನೇಕ ಬಳಕೆ-ಮಾತುಗಳು ಸೇರಿಕೊಂಡಿವೆ. ಇಂತಹ ಪದಗಳನ್ನು ಒಂದು ಪಟ್ಟಿ ಮಡಿ, ಕಿರಣ್ ಸಿ-ವೈ-ಲೈವ್ ನಲ್ಲಿ ಪ್ರಕಟಿಸಿದ್ದಾರೆ. ಇದನ್ನು ನೋಡಿ, ರೇಡಿಯೋ ಸಿಟಿ ಬಾನುಲಿಯಲ್ಲಿ ಸ್ಲಂಗ್-ವೆಜ್ ಎಂಬ ೫-ನಿಮಿಷ ತುಣುಕಿನ ನ್ಯಪಕ ಬಂತು. ನೀವು ಓದಿ ಆನಂದ ಪಡಿ. ;)